ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅತಿಯಾದ ಹಿಮಪಾತ: 200 ವಿಮಾನ ರದ್ದು! (Christmas | Snow | US)
Bookmark and Share Feedback Print
 
ಚಳಿಗಾಲದ ಅತಿಯಾದ ಹಿಮಪಾತದ ಕಾರಣದಿಂದ 200 ವಿಮಾನಗಳು ಚಿಕಾಗೋವಿನ ಓಹರೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣವನ್ನು ರದ್ದುಪಡಿಸುವ ಮೂಲಕ ಸಾವಿರಾರು ಪ್ರಯಾಣಿಕರು ಕ್ರಿಸ್‌ಮಸ್‌ಗಾಗಿ ಪ್ರಯಾಣಿಸಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು. ಚಿಕಾಗೋ ಹಿಮಪಾತ ಹೆಚ್ಚಾಗಿರುವ ಕಾರಣ 200 ವಿಮಾನಗಳನ್ನು ರದ್ದುವಡಿಸದೆ ವಿಧಿಯಿಲ್ಲ ಎಂದಿರುವ ವಿಮಾನಯಾನ ಸಂಸ್ಥೆ, ಕೆಲವು ವಿಮಾನಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ತಡವಾಗಿ ಒದಗಿಸಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಮಾನ, ಹಿಮಪಾತ, ಚಿಕಾಗೋ