ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವಸಂಸ್ಥೆ ಬಜೆಟ್ ಮೊತ್ತ 24,200ಕೋಟಿ ರೂ. (Budget | UN | Ban ki moon | America)
Bookmark and Share Feedback Print
 
2010-11ನೇ ಸಾಲಿಗೆ ವಿಶ್ವಸಂಸ್ಥೆಯ ಬಜೆಟ್ 24,200ಕೋಟಿ ರೂ. ಅಂತೆ!. ಇದಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2ವರ್ಷದ ಬಜೆಟ್‌ಗೆ ಅಂಗೀಕಾರ ನೀಡಿದೆ. ಕಳೆದ ಬಾರಿ ವಿಶ್ವಸಂಸ್ಥೆಯ ಬಜೆಟ್ 22,844 ಕೋಟಿ ರೂಪಾಗಳಾಗಿತ್ತು. ಈ ಬಾರಿಯ ಬಜೆಟ್ ಮೊತ್ತವನ್ನು 25,800 ಕೋಟಿ ರೂ.ಗಳಿಗೆ ಹೆಚ್ಚಿಸಬೇಕೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸದಸ್ಯ ರಾಷ್ಟ್ರಗಳಿಗೆ ಮನವಿ ಸಲ್ಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ