ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ: ಮಾವೋಗಳ ಬೇಡಿಕೆ ತಿರಸ್ಕೃತ (Nepal | CPI(M) | Prachanda | CPI(L))
Bookmark and Share Feedback Print
 
ನೇಪಾಳದ ರಾಷ್ಟ್ರಧ್ವಜವನ್ನು ಬದಲಾಯಿಸಬೇಕೆನ್ನುವ ಮಾವೋವಾದಿಗಳ ಬೇಡಿಕೆಯನ್ನು ಸಂಸದೀಯ ಸಮಿತಿ ಸಾರಸಗಟಾಗಿ ತಿರಸ್ಕರಿಸಿದೆ.

ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ, ತುರ್ತುಸ್ಥಿತಿ ನಿಬಂಧನೆ, ಸಂವಿಧಾನದ ಹೆಸರು, ರಾಜ್ಯಾಡಳಿತ ಮತ್ತು ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಷರತ್ತುಗಳಿಗೆ ಸಂಬಂಧಿಸಿದ 11ವಿಷಯಗಳನ್ನು ಇತ್ಯರ್ಥಪಡಿಸಲು 63ಸದಸ್ಯರನ್ನೊಳಗೊಂಡ ಸಂಸದೀಯ ಸಮಿತಿ ರಚಿಸಲಾಗಿದೆ.

ಬಹುತೇಕ ಸದಸ್ಯರ ಸಹಮತದೊಂದಿಗೆ ನೂತನ ಸಂವಿಧಾನವನ್ನು ದಿ ಕಾನ್ಸಿಟ್ಯೂಶನ್ ಆಫ್ ನೇಪಾಳ್ 2010 ಎಂದು ಕರೆಯಲು ನಿರ್ಧರಿಸಲಾಗಿದೆ. ಸಂವಿಧಾನದ ಕರಡಿನಲ್ಲಿ ಪೀಪಲ್ಸ್ ವಾರ್ ತತ್ವಗಳನ್ನು ಸೇರಿಸಬೇಕೆನ್ನುವ ಮಾವೋವಾದಿಗಳ ಪ್ರಸ್ತಾವಕ್ಕೆ ಸಮಿತಿ ಮನ್ನಣೆ ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೇಪಾಳ, ಮಾವೋ, ಕಾಠ್ಮಂಡು, ಪ್ರಚಂಡ