ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುದ್ಧಕ್ಕೆ ಸಮರ್ಥ: ಭಾರತದ ಹೇಳಿಕೆಗೆ ಪಾಕಿಸ್ತಾನ ಕಿಡಿ (Pakistan | India | Kapoor | UPA | China)
Bookmark and Share Feedback Print
 
ಪಾಕಿಸ್ತಾನ ಮತ್ತು ಚೀನಾ ದೇಶದೊಂದಿಗೆ ಏಕಕಾಲದಲ್ಲಿ ಯುದ್ಧ ಮಾಡಲು ಭಾರತೀಯ ಸೇನೆ ಸಮರ್ಥವಾಗಿದೆ ಎಂಬ ಭಾರತೀಯ ನೌಕಪಡೆಯ ಮುಖ್ಯಸ್ಥರ ಹೇಳಿಕೆಗೆ ಪಾಕ್ ಕಿಡಿಕಿಡಿಯಾಗಿದೆ.

ಪಾಕ್ ಮತ್ತು ಚೀನಾದೊಂದಿಗೆ ಏಕಕಾಲದಲ್ಲಿ ಸಮರ ಸಾರಲು ಭಾರತ ಸಮರ್ಥವಾಗಿದೆ ಎಂದು ಭಾರತ ನೌಕಪಡೆಯ ಮುಖ್ಯಸ್ಥ ದೀಪಕ್ ಕಪೂರ್ ಹೇಳಿಕೆ ನೀಡಿದ್ದರು.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಶಕ್ತಿಯನ್ನು ಯಾರು ತಪ್ಪಾಗಿ ತಿಳಿದು, ಅಸಮರ್ಥರೆಂದು ಹೇಳುವುದಾಗಲಿ, ನಿರ್ಧರಿಸುವುದಾಗಲಿ ಬೇಡ ಎಂದು ಹೇಳಿದ್ದರು.ಭಾರತೀಯ ನೌಕಪಡೆ, ವಾಯು ಪಡೆ ಮತ್ತು ಭೂ ಪಡೆಗಳು ಏಕಕಾಲದಲ್ಲಿ ಯುದ್ದ ಎದುರಿಸಲು ಸಿದ್ದ ಎಂದು ಹೇಳಿರುವುದಕ್ಕೆ ಪಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ