ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರೈಲ್ವೇ ಯೋಜನೆಗೆ ವಿರೋಧ (Hong Kong)
Bookmark and Share Feedback Print
 
ಹಾಂಕಾಂಗ್: ಪ್ರಸ್ತಾವಿತ 8.6 ಬಿಲಿಯನ್ ಡಾಲರ್ ಮೊತ್ತದ ಚೀನಾಕ್ಕೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ರೈಲ್ವೇ ಯೋಜನೆಯನ್ನು ಹಾಂಕಾಂಗ್ ನಾಗರಿಕರು ವಿರೋಧಿಸಿದ್ದು, ಸಾವಿರಾರು ಪ್ರತಿಭಟನಾಕಾರರು ಸಂಸತ್ ಹೊರಗಡೆ ಶುಕ್ರವಾರ ಜಮಾಯಿಸಿ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೈಲ್ವೇ ಯೋಜನೆಗೆ ವಿರೋಧ