ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯೆಮೆನ್‌ಗೆ ಜರ್ಮನ್ ಸಚಿವ ಭೇಟಿ (German, Yemen)
Bookmark and Share Feedback Print
 
ಅಲ್ ಖಾಯಿದಾ ಉಗ್ರರ ಬೆದರಿಕೆಯ ನಡುವೆಯೂ ಜರ್ಮನ್ ವಿದೇಶಾಂಗ ಸಚಿವ ಗ್ಯೂಡೊ ವೆಸ್ಟರ್‌ವೆಲ್ಲೆ ಯೆಮೆನ್‌ಗೆ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾನಾಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್ ಸಚಿವರು ಇವರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೆಮೆನ್, ಜರ್ಮನ್