ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ರೇಲ್‌ನಿಂದ ವಿಜ್ಞಾನಿ ಕೊಲೆ (Iran, Israel)
Bookmark and Share Feedback Print
 
ಇರಾನ್‌ನ ನ್ಯೂಕ್ಲಿಯರ್ ವಿಜ್ಞಾನಿಯೊಬ್ಬರನ್ನು ಇಸ್ರೇಲ್ ಮತ್ತು ಅಮೆರಿಕ ಪಡೆ ಜಂಟಿಯಾಗಿ ಬಾಂಬ್ ದಾಳಿ ನಡೆಸುವ ಮೂಲಕ ಹತ್ಯೆಗೈದಿರುವುದಾಗಿ ಇರಾನ್ ಮಾಧ್ಯಮವೊಂದು ಆರೋಪಿಸಿದೆ. ವಿಜ್ಞಾನಿ ಮಾಸೂದ್ ಅಲಿ ಮೊಹಮ್ಮದಿ ಅವರನ್ನು ಬಾಂಬ್ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ದೂರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಸ್ರೇಲ್, ಅಮೆರಿಕ