ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಿಸೈಲ್ ದಾಳಿಗೆ 13ಉಗ್ರರು ಬಲಿ (kabul, Nato)
Bookmark and Share Feedback Print
 
ದಕ್ಷಿಣ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ನಡೆಸಿದ ಮಿಸೈಲ್ ದಾಳಿಯಲ್ಲಿ 13ಮಂದಿ ಉಗ್ರರು ಬಲಿಯಾಗಿರುವುದಾಗಿ ನ್ಯಾಟೋ ತಿಳಿಸಿದೆ. ಹೆಲ್ಮಾಂಡ್ ಪ್ರಾಂತ್ಯದ ನಾವ್ ಜಾಡ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಉಗ್ರರು ಸಾವನ್ನಪ್ಪಿರುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಬೂಲ್, ಅಮೆರಿಕ