ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಸ್ಸುಗಳ ಡಿಕ್ಕಿ (Bus)
Bookmark and Share Feedback Print
 
ಪೋರ್ಟ್ ಮೋಸರ್ಬಿ: ಪಪುವಾ ನ್ಯೂ ಗಿನಿಯಾ ದೇಶದ ರಾಜಧಾನಿ ಪೋರ್ಟ್ ಮೋಸರ್ಬಿಯಲ್ಲಿ ಬಸ್ಸುಗಳೆರಡರ ನಡುವೆ ನಡೆದ ಅಪಘಾತದಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಬಸ್ಸುಗಳು ಪರಸ್ಪರ ಢಿಕ್ಕಿ ಹೊಡೆದವು ಎಂದು ಪೊಲೀಸರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಸ್ಸುಗಳ ಡಿಕ್ಕಿ