ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುದ್ಧ ವಿಮಾನ ಪ್ರಾಯೋಗಿಕ ಹಾರಾಟ (Russia)
Bookmark and Share Feedback Print
 
ಮಾಸ್ಕೋ: ಭಾರತದೊಂದಿಗಿನ ಜಂಟಿ ಯೋಜನೆಯಂಗವಾಗಿ ರೂಪುಗೊಂಡಿರುವ ರಷ್ಯಾದ ಐದನೇ ಪೀಳಿಗೆ ಯುದ್ಧ ವಿಮಾನವು ಶುಕ್ರವಾರ ದೇಶದ ಪೂರ್ವ ಭಾಗದಲ್ಲಿ ಯಶಸ್ವಿ ಹಾರಾಟ ನಡೆಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಯುದ್ಧ ವಿಮಾನ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ