ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೂವರ ಬಂಧನ (Malaysia)
Bookmark and Share Feedback Print
 
ಕೌಲಾಲಂಪುರ: ಚರ್ಚ್ ಮೇಲೆ ದಾಳಿ ನಡೆಸಿದ ಮೂವರು ಮುಸ್ಲಿಮರ ವಿರುದ್ಧ ಮಲೇಷಿಯಾ ನ್ಯಾಯಾಲಯ ಆರೋಪ ಪಟ್ಟಿ ದಾಖಲಿಸಿದೆ. ಅಲ್ಲಾಹ್ ಶಬ್ದ ಬಳಕೆಯ ಕುರಿತು ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಹಿಂಸಾಚಾರದ ಭಾಗ ಇದಾಗಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೂವರ ಬಂಧನ