ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫಿಲಿಫೈನ್ಸ್‌ನಲ್ಲಿ ಭಾರೀ ಸ್ಫೋಟ (Bomb)
Bookmark and Share Feedback Print
 
ಜಾಂಬೋಂಗಾ: ಫಿಲಿಫೈನ್ಸ್ ದಕ್ಷಿಣ ಭಾಗದಲ್ಲಿ ಎರಡು ಸುಧಾರಿತ ಬಾಂಬ್ ಸ್ಫೋಟಗಳು ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡ ಯಾವುದೇ ವರದಿಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾನಿಲಾದಿಂದ 870 ಕಿಲೋ ಮೀಟರ್ ದೂರದಲ್ಲಿರುವ ಜಾಂಬೋಂಗಾ ನಗರದಲ್ಲಿ ಈ ಸ್ಫೋಟ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ