ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ರೇಲ್‌ನಿಂದ ಕಮಾಂಡರ್ ಹತ್ಯೆ (Hamas, Israel, commanders)
Bookmark and Share Feedback Print
 
ದುಬೈ ಹೋಟೆಲ್‌ವೊಂದರಲ್ಲಿ ಮಿಲಿಟರಿಯ ಉನ್ನತ ಮಟ್ಟದ ಅಧಿಕಾರಿಯೊಬ್ಬರನ್ನು ಇಸ್ರೇಲ್ ಹತ್ಯೆಗೈದಿರುವುದಾಗಿ ಪ್ಯಾಲೆಸ್ತೇನ್ ಇಸ್ಲಾಮಿಸ್ಟ್ ಗ್ರೂಪ್ ಹಮಾಸ್ ಗಂಭೀರವಾಗಿ ಆರೋಪಿಸಿದೆ. ಅಲ್ಲದೇ, ಈ ಘಟನೆಯ ಹಿಂದೆ ಮೊಸ್ಸಾದ್ ಕೈವಾಡ ಇದೆ ಎಂಬುದನ್ನು ಕೂಡ ದುಬೈ ಪೊಲೀಸರು ತಳ್ಳಿಹಾಕಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಸ್ರೇಲ್, ಹಮಾಸ್, ಕಮಾಂಡರ್