ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾಕ್ಸನ್‌ಗೆ ಶ್ರದ್ಧಾಂಜಲಿ (Jakson, America)
Bookmark and Share Feedback Print
 
ಹಲವಾರು ಮೈ ನವಿರೇಳಿಸುವ ಅಚ್ಚರಿಗೊಳಿಸುವ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಪ್ ಜಗತ್ತಿನ ದಂತಕಥೆ ಮೈಕೆಲ್ ಜಾಕ್ಸನ್‌ ಅವರಿಗೆ 3ಡಿ ಪರಿಣಾಮಗಳ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಾಕ್ಸನ್ ಅವರ ಮಕ್ಕಳಾದ 12ವರ್ಷದ ಪ್ರಿನ್ಸ್ ಮೈಕೆಲ್ ಮತ್ತು 11ವರ್ಷದ ಮಗಳು ಪ್ಯಾರಿಸ್ ಇಬ್ಬರೂ ಶ್ರದ್ಧಾಂಜಲಿ ನಂತರ ವೇದಿಕೆ ಮೇಲೆ ಬಂದರು.
ಸಂಬಂಧಿತ ಮಾಹಿತಿ ಹುಡುಕಿ