ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೊ: ಗುಂಡಿನ ದಾಳಿಗೆ 11ಬಲಿ (Mexico, America, Attack)
Bookmark and Share Feedback Print
 
ಪ್ರೌಢಶಾಲೆಯ ಸಮಾರಂಭ ನಡೆಯುತ್ತಿದ್ದ ವೇಳೆ ಒಳನುಗ್ಗಿದ ಶಸ್ತ್ರಾಸ್ತ್ರಧಾರಿ ಗುಂಪೊಂದು ಗುಂಡಿನ ದಾಳಿ ನಡೆಸಿದ್ದರ ಪರಿಣಾಮ 11ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಅಟಾರ್ನಿ ಜನರಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ವೇಳೆ ವಿವಿಧ ಕಾರುಗಳಲ್ಲಿ ಬಂದ ಶಸ್ತ್ರಾಸ್ತ್ರಧಾರಿಗಳು ಮೊದಲು ಹೊರಗಡೆಯಿಂದ ಗುಂಡು ಹಾರಿಸಿದ್ದರು. ನಂತರ ಒಳನುಗ್ಗಿದ ಅವರು ಯುವಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೆಕ್ಸಿಕೊ, ಗುಂಡಿನ ದಾಳಿ, ಅಮೆರಿಕ