ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೆ ಪ್ರತಿಭಟನೆ: ನೇಪಾಳ ಮಾವೋ (Nepal's Maoists, Kathmandu)
Bookmark and Share Feedback Print
 
ಸರ್ಕಾರದ ವಿರುದ್ಧ ಮತ್ತೆ ಫೆಬ್ರುವರಿ 13ರಿಂದ ಏಪ್ರಿಲ್ 4ರವರೆಗೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ನೇಪಾಳ್ ಮಾವೋವಾದಿ ಪಕ್ಷ ಘೋಷಿಸಿದೆ. ಶಾಂತಿ ಪ್ರಕ್ರಿಯೆ ಮತ್ತು ಸಂವಿಧಾನ ರಚನೆ ಪ್ರಕ್ರಿಯೆಗೆ ಪಕ್ಷ ಹೆಚ್ಚಿನ ಮಹತ್ವ ನೀಡಿರುವುದಾಗಿ ಯುಸಿಪಿಎನ್ ಮಾವೋ ಪಾರ್ಲಿಮೆಂಟರಿ ಪಕ್ಷದ ಮುಖಂಡ ನಾರಾಯನ್ ಕಾಜಿ ಶ್ರೇಷ್ಠ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೇಪಾಳ, ಮಾವೋ, ಕಾಠ್ಮಂಡು