ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಲಿ ತಿಂದ ತಪ್ಪಿಗೆ ದಂಡ! (Rat)
Bookmark and Share Feedback Print
 
ಇಬ್ಬರು ಕಲಾವಿದರು ಇಲಿಯನ್ನು ಕ್ರೂರವಾಗಿ ತಿಂದ ತಪ್ಪಿಗೆ ಬ್ರಿಟನ್‌ನ ಐಟಿವಿಗೆ ಸಿಡ್ನಿ ನ್ಯಾಯಾಲಯ ದಂಡ ವಿಧಿಸಿದೆ.

ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಇಬ್ಬರು ಚಿತ್ರೀಕರಣ ಸಂದರ್ಭ ಇಲಿಯನ್ನು ಕೊಂದು ಬೇಯಿಸಿ ತಿಂದಿದ್ದರು. ರಾಯಲ್ ಸೊಸೈಟಿ ಎಂಬ ಪ್ರಾಣಿ ದಯಾ ಸಂಘ ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿತ್ತು.

ಇಲಿಯನ್ನು ಚಾಕುವಿನಿಂದ ಇರಿದಾಗ ಅದು ಸುಮಾರು 90 ಸೆಕೆಂಡುಗಳ ಕಾಲ ವಿಲವಿಲ ಒದ್ದಾಡಿತ್ತು. ಇಲಿಗೆ ಚಿತ್ರಹಿಂಸೆ ನೀಡಿ ಅದ್ನನು ಕೊಂದು ತಿಂದದ್ದರಿಂದ ಅವರಿಗೆ ದಂಡ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಲಿ