ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 25ರಂದು ಮಾತುಕತೆಗೆ ಪಾಕ್ ಒಪ್ಪಿಗೆ (Pak)
Bookmark and Share Feedback Print
 
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತಯನ್ನು ಈ ತಿಂಗಳ 25ರಂದು ನಡೆಸಲು ಪಾಕ್ ಒಪ್ಪಿಕೊಂಡಿದ್ದು, ಸಂಯುಕ್ತ ಮಾತುಕತೆಯಲ್ಲಿ ಕಾಶ್ಮೀರ ವಿವಾದ ಹಾಗೂ ಇತ್ಯರ್ಥವಾಗದೆ ಇರುವ ಇತರ ವಿಚಾರಗಳನ್ನು ಸೇರಿಸಿದರೆ ಉತ್ತಮ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಕ್