ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೈಮಾನಿಕ ನಿರ್ಬಂಧ (Flight)
Bookmark and Share Feedback Print
 
ಟೊರೊಂಟೊ: ತಡೆಯಲಾರದಷ್ಟು ವಾಸನೆ ಹೊರಸೂಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆನಡಾದ ವಿಮಾನ ಯಾನ ಸಂಸ್ಥೆಯೊಂದು ಕೆಳಗಿಳಿಸಿದ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ. ಜಾಜ್ ಏರ್ ಎಂಬ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಕೆಳಗಿಳಿಸಲಾಗಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೈಮಾನಿಕ ನಿರ್ಬಂಧ