ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 33 ನಾಗರಿಕರ ಹತ್ಯೆ (Nato)
Bookmark and Share Feedback Print
 
ಕಾಬೂಲ್: ನ್ಯಾಟೋ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 33 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನ ಸರಕಾರವು ಸೋಮವಾರ ತಿಳಿಸಿದೆ. ಇದು ವಾರದಲ್ಲಿ ಮೂರನೇ ಪ್ರಕರಣವಾಗಿದ್ದು, ನಾಗರಿಕರ ಮೇಲಿನ ದಾಳಿಗೆ ಅಮೆರಿಕ ಪಡೆಗಳು ಈಗಾಗಲೇ ಕ್ಷಮೆ ಯಾಚಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 33 ನಾಗರಿಕರ ಹತ್ಯೆ