ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೊಬ್ಬ ತಾಲಿಬಾನ್ ಸೆರೆ (Taliban)
Bookmark and Share Feedback Print
 
ವಾಷಿಂಗ್ಟನ್: ಪಾಕಿಸ್ತಾನ ಪೊಲೀಸರು ಮತ್ತೊಬ್ಬ ತಾಲಿಬಾನ್ ಕಮಾಂಡರ್‌ನನ್ನು ಬಂಧಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಅಫಘಾನಿಸ್ತಾನದ ನಂಘಾರ್ ಪ್ರಾಂತ್ಯದ ಮಾಜಿ ರಾಜ್ಯಪಾಲ ಮತ್ತು ತಾಲಿಬಾನ್‌ನ ಅಗ್ರ 10 ಕಮಾಂಡರ್‌ಗಳಲ್ಲೊಬ್ಬನಾದ ಮೌಲ್ವಿ ಕಬೀರ್ ಎಂಬಾತನೇ ಸೆರೆ ಸಿಕ್ಕವನು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮತ್ತೊಬ್ಬ ತಾಲಿಬಾನ್ ಸೆರೆ