ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಠಿಣ ವೀಸಾ ನಿಯಮ (VISA)
Bookmark and Share Feedback Print
 
ಸಿಡ್ನಿ: ಭಯೋತ್ಪಾದನೆ ಹತ್ತಿಕ್ಕಲು 69 ಮಿಲಿಯನ್ ಡಾಲರ್ ಯೋಜನೆಯನ್ನು ಬಿಡುಗಡೆ ಮಾಡಿರುವ ಆಸ್ಟ್ರೇಲಿಯಾ ವಿದೇಶಗಳಿಂದ ಬರುವ ವೀಸಾಗಳ ಕಠಿಣ ತಪಾಸಣೆಗೆ ಮುಂದಾಗಿದೆ. ಬೆರಳಚ್ಚು, ಮುಖ ಚಹರೆಗಳ ವಿವರಗಳುಳ್ಳ ಭಾವಚಿತ್ರ ಮುಂತಾದುವುಗಳನ್ನು ಈ ಹೊಸ ನಿಯಮಗಳು ಕಡ್ಡಾಯಗೊಳಿಸಲಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಠಿಣ ವೀಸಾ ನಿಯಮ