ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಣಿ ದುರಂತಕ್ಕೆ 17 ಬಲಿ (Turkey)
Bookmark and Share Feedback Print
 
ಅಂಕರಾ: ಟರ್ಕಿಯ ವಾಯುವ್ಯ ನಗರದಲ್ಲಿ ಸಂಭವಿಸಿರುವ ಕಲ್ಲಿದ್ದಲು ಗಣಿ ಕುಸಿತದಲ್ಲಿ ಕನಿಷ್ಠ 13 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಈ ಹಿಂದೆ 17 ಮಂದಿ ಸತ್ತಿದ್ದಾರೆ ಎಂದು ಹೇಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಣಿ ದುರಂತಕ್ಕೆ 17 ಬಲಿ