ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್‌ಗೆ ಕ್ಷಿಪಣಿ (Iraq)
Bookmark and Share Feedback Print
 
ಮಾಸ್ಕೋ: ಅಮೆರಿಕಾ ಮತ್ತು ಇಸ್ರೇಲ್‌ಗಳ ಆಕ್ಷೇಪಣೆ ಕುರಿತ ಕೆಲವು ತಾಂತ್ರಿಕ ವಿಚಾರಗಳನ್ನು ಬಗೆಹರಿಸಿದ ನಂತರ ರಷ್ಯಾವು ಇರಾಕ್‌ಗೆ ಎಸ್-300 ಮಾದರಿಯ ವಾಯು ರಕ್ಷಣಾ ಕ್ಷಿಪಣಿಗಳನ್ನು ಪೂರೈಸಲಿದೆ. ಇದನ್ನು ರಷ್ಯಾದ ವಿದೇಶಾಂಗ ಸಚಿವ ಸೇರ್ಗಿ ಲಾವ್ರಾವ್ ಖಚಿತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇರಾಕ್ಗೆ ಕ್ಷಿಪಣಿ