ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಥಾವರ ಸ್ಫೋಟ (China)
Bookmark and Share Feedback Print
 
ಬೀಜಿಂಗ್: ಉತ್ತರ ಚೀನಾದ ರಾಜ್ಯವೊಂದರಲ್ಲಿ ಸಂಭವಿಸಿದ ಗಂಜಿ ಉತ್ಪಾದನಾ ಸ್ಥಾವರದಲ್ಲಿನ ಬೃಹತ್ ಸ್ಫೋಟಕ್ಕೆ 19 ಮಂದಿ ಬಲಿಯಾಗಿದ್ದಾರೆ. 50ಕ್ಕೂ ಹೆಚ್ಚು ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಥಾವರ ಸ್ಫೋಟ