ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಯೆಟ್ನಾಂ:25 ಮಂದಿ ಅಸ್ವಸ್ಥ (DPA)
Bookmark and Share Feedback Print
 
ಬಂಧುವೊಬ್ಬರ ತಿಥಿ ಅಂಗವಾಗಿ ನೆಂಟರಿಷ್ಟರಿಗೆ ಕೋಳಿ ಮಾಂಸದ ಊಟವನ್ನು ಸಿದ್ಧ ಪಡಿಸಲು ಅಂಗಡಿಯೊಂದರಿಂದ ತಂದ ಮಸಾಲೆ ಪುಡಿಯಿಂದಾಗಿ 25 ಮಂದಿ ಅಸ್ವಸ್ಥರಾಗಿದ್ದಾರೆ. ಅಂಗಡಿಯಾತ ಮಸಾಲೆ ಪುಡಿ ಬದಲಾಗಿ ಇಲಿ ಪಾಷಾಣ ನೀಡಿದ್ದ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಯೆಟ್ನಾಂ