ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೈದ್ಯಕೀಯ ಮಿಷನ್ ಸ್ಥಗಿತ (India | Kabul | Menon)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ವೈದ್ಯಕೀಯ ಮಿಷನ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ವಾರದ ಹಿಂದೆ ನಡೆದ ದಾಳಿಯಲ್ಲಿ ಮಿಷನ್‌ನ ಕೆಲವು ಸಿಬ್ಬಂದಿ ಸತ್ತಿದ್ದು, ಬಹುತೇಕರು ಗಾಯಗೊಂಡ ಪರಿಣಾಮ ಮಿಷನ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ