ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಶೀಘ್ರವೇ ಪಾಕಿಸ್ತಾನಕ್ಕೆ ಹಿಂತಿರುಗುವ ಯೋಜನೆ ಸದ್ಯಕ್ಕಿಲ್ಲ ಎಂದು ಮುಷ್ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ. ಕೇವಲ ಮಾಧ್ಯಮಗಳಲ್ಲಿ ಮಾತ್ರ ಅವರ ವಾಪಸಾತಿ ಬಗ್ಗೆ ವದಂತಿ ವರದಿ ಬರುತ್ತಿವೆ ಎಂದಿದ್ದಾರೆ. ಆದರೆ ನನ್ನ ಊಹೆ ಪ್ರಕಾರ ಅವರು ಪಾಕ್‌ಗೆ ಸದ್ಯ ವಾಪಸ್ಸಾಗಲ್ಲ ಎಂದು ಹೇಳಿದ್ದಾರೆ.