ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಂಧನ ಖಚಿತವಾಗಿಲ್ಲ (Pakistan | America,)
Bookmark and Share Feedback Print
 
ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿರುವ ಹಿರಿಯ ಅಲ್ ಖಾಯಿದಾ ಉಗ್ರನ ಬಗ್ಗೆ ನಮಗೆ ಖಚಿತ ಮಾಹಿತಿ ಇಲ್ಲ ಎಂದು ಅಮೆರಿಕ ಹೇಳಿದೆ. ಪಾಕಿಸ್ತಾನ ಬಂಧಿಸಿರುವ ಆಡಮ್ ಗಡಾನ್ ಬಗ್ಗೆ ನಮ್ಮದೇ ಮೂಲಗಳ ಮೂಲಕ ಖಚಿತಪಟ್ಟಿಲ್ಲ ಎಂದು ಶ್ವೇತಪತ್ರದ ಪತ್ರಿಕಾ ಕಾರ್ಯದರ್ಶಿ ರಾಬರ್ಟ್ ಗಿಬ್ಸ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ