ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್ ಪತ್ರಕರ್ತನ ಬಿಡುಗಡೆ (Hamas | Islamist group | Paul Martin)
Bookmark and Share Feedback Print
 
ಗಾಜಾ ಪಟ್ಟಿಯಲ್ಲಿ ಸೆರೆ ಹಿಡಿದಿದ್ದ ಬ್ರಿಟನ್ ವರದಿಗಾರನನ್ನು ಹಮಾಸ್ ಗುರುವಾರ ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ. ಪತ್ರಕರ್ತ ಹಾಗೂ ಸಿನಿಮಾ ನಿರ್ಮಾಪಕನಾಗಿರುವ ಪೌಲ್ ಮಾರ್ಟಿನ್ ಅವರನ್ನು ಬ್ರಿಟಿಷ್ ಕಾನ್ಸುಲೇಟ್ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ಹಮಾಸ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ