ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜೆರುಸಲೇಂ: ಪೊಲೀಸ್-ಪ್ಯಾಲೆಸ್ತೇನಿಯನ್ ನಡುವೆ ಘರ್ಷಣೆ (Jerusalem | Palestinian | Police | Jewish | Joe Biden)
Bookmark and Share Feedback Print
 
ಪೂರ್ವ ಜೆರುಸಲೇಂನ ಹಲವು ಭಾಗಗಳಲ್ಲಿ ನೂರಾರು ಪ್ಯಾಲೆಸ್ತೇನಿಯರು ಹಾಗೂ ಪೊಲೀಸರ ನಡುವೆ ಮಂಗಳವಾರ ಮಾರಾಮಾರಿ ನಡೆಯುವ ಮೂಲಕ ಹಿಂಸಾಚಾರ ಭುಗಿಲೆದ್ದಿದೆ.

ಆಕ್ರೋಶಿತರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲ್ಲೆಟ್ಸ್ ಹಾರಿಸಿದ್ದು, ಹಲವು ಪ್ಯಾಲೆಸ್ತೇನಿಯನ್ ಪ್ರತಿಭಟನಾಕಾರರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಪೂರ್ವ ಅರಬ್ ಜೆರುಸಲೇಂನಲ್ಲಿಯೂ ಹಿಂಸಾಚಾರ ಭುಗಿಲೆದ್ದಿದೆ. ಇಡೀ ನಗರದಾದ್ಯಂತ ಪರಿಸ್ಥಿತಿಯನ್ನು ನಿಯಂತ್ರಿಸಲು ಸುಮಾರು 3ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ