ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಖ್ವಿ ಸುಪ್ರೀಂಗೆ? (Mumbai Terror)
Bookmark and Share Feedback Print
 
ಮುಂಬೈ ಮೇಲಿನ ಅಮಾನುಷ ದಾಳಿಯ ಆರೋಪಿ ಅಜ್ಮಲ್ ಕಸಬ್‌ನನ್ನು ಇತರ ಏಳು ಶಂಕಿತ ಆರೋಪಿಗಳಿಗಿಂತ ಪ್ರತ್ಯೇಕ ಎಂದು ಪರಿಗಣಿಸಬಾರದು ಎಂಬ ನ್ಯಾಯಾಲಯದ ಆದೇಶದಿಂದ ಉತ್ತೇಜಿತವನಾಗಿರುವ ಎಲ್ಇಟಿ ಕಮಾಂಡರ್ ಜಕೀವುರ ರೆಹಮಾನ್ ಲಖ್ವಿ ತನ್ನನ್ನು ದೋಷಮುಕ್ತಗೊಳಿಸಲು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಲೇರಲು ತಯಾರಿ ನಡೆಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ ದಾಳಿ