ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಂಡದಿಂದ ಕ್ಯಾಸಿನೋಕ್ಕೆ ದಾಳಿ (armed gang, Basel , machine guns)
Bookmark and Share Feedback Print
 
ಶಸ್ತ್ರ ಸಜ್ಜಿತ ತಂಡವೊಂದು ಜನರಿಂದ ತುಂಬಿದ್ದ ಕ್ಯಾಸಿನೋ ಒಳಕ್ಕೆ ನುಗ್ಗಿ, ಗ್ರಾಹಕರಿಂದ ನೂರಾರು ಡಾಲರ್ ಹಣವನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ನಡೆದಿರುವುದಾಗಿ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಸಿನಿಮಾ ಶೈಲಿಯಲ್ಲಿ ಆಗಮಿಸಿದ್ದ ತಂಡ ಗ್ರ್ಯಾಂಡ್ ಕ್ಯಾಸಿನೋ ಒಳಗ್ಗೆ ನುಗ್ಗಿ ಈ ಕೃತ್ಯ ಎಸಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ