ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ:ಚೀನಾ ವಿರೋಧಿ ಪ್ರತಿಭಟನೆ-18 ಟಿಬೆಟಿಯನ್‌ರ ಬಿಡುಗಡೆ (Pak tribal | Kathmandu | China | Tibetans | Tibetan)
Bookmark and Share Feedback Print
 
ಚೀನಾ ದೇಶದ ವಿರುದ್ದ ಚಟುವಟಿಕೆ ನಡೆಸುತ್ತಿದ್ದಾರೆಂಬ ಆರೋಪದ ಮೇರೆಗೆ ಬಂಧಿಸಲಾಗಿದ್ದ 27ಮಂದಿ ಟೆಬೆಟಿಯನ್ನರನ್ನು ಬಿಡುಗಡೆಗೊಳಿಸಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 10ರಂದು ನಗರದಲ್ಲಿ ಚೀನಾ ವಿರೋಧಿ ಪ್ರತಿಭಟನೆಯನ್ನು ನಡೆಸಿದ ಘಟನೆಗೆ ಸಂಬಂಧಿಸಿದಂತೆ 18ಮಂದಿ ಟಿಬೆಟಿಯನ್‌ರನ್ನು ಸೋಮವಾರ ಕಾಠ್ಮಂಡು ಜಿಲ್ಲಾಡಳಿತ ಬಿಡುಗಡೆಗೊಳಿಸಿರುವುದಾಗಿ ಹೇಳಿದೆ.

ಪ್ರತ್ಯೇಕ ಟಿಬೆಟ್‌ಗಾಗಿ ಒತ್ತಾಯಿಸಿ ಟಿಬೆಟಿಯನ್‌ರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ, 22ಮಂದಿಯನ್ನು ಸೆರೆಹಿಡಿಯಲಾಗಿತ್ತು. ಕೇವಲ 3ತಿಂಗಳ ನಂತರ ಬಿಡುಗಡೆ ಮಾಡಿದ್ದು, ಘಟನೆಯಲಲ್ಲಿ ನಾಲ್ಕು ಮಂದಿಯನ್ನು ಕಳೆದ ವಾರ ಬಿಡಗುಡೆ ಮಾಡಿಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ