ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 18 ಬಂದೂಕುಧಾರಿಗಳ ಸಾವು (Mexico, Fire, Police)
Bookmark and Share Feedback Print
 
18ಮಂದಿ ಮಾದಕ ವಸ್ತು ದಂಧೆಯ ಬಂದೂಕುಧಾರಿಗಳನ್ನು ಮೆಕ್ಸಿಕೋ ಸೈನ್ಯ ಗುಂಡಿನ ಚಕಮಕಿಯಲ್ಲಿ ಹತ್ಯೆಗೈದಿದೆ. ತಮ್ಮ ಸಾಗಾಣೆಕೆ ದಂಧೆ ನಿರಾತಂಕವಾಗಿ ನಡೆಸುವ ಉದ್ದೇಶದಿಂದಲೇ ಅನೇಕ ಬಾರಿ ಈ ದಂಧೆಕೋರರ ಗುಂಪುಗಳು ನಡೆಸುವ ಗುಂಡಿನ ದಾಳಿಯಲ್ಲಿ ಹಲವು ಸೇನಾ ಯೋಧರು ಸಾವನ್ನಪ್ಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೆಕ್ಸಿಕೋ, ಗುಂಡಿನ ದಾಳಿ, ಪೊಲೀಸ್