ಸಂಸತ್‌ನಲ್ಲಿ ಬುಧವಾರ ಭಾರೀ ಪ್ರತಿಭಟನೆ, ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ಥಾಯ್‌ಲ್ಯಾಂಡ್ ಪ್ರಧಾನಿ ಬುಧವಾರ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಪ್ರಧಾನಿ ತಾಸ್ಕಿನ್ ಅವರು ಶೀಘ್ರವೇ ಸಂಸತ್ ಅನ್ನು ವಿಸರ್ಜಿಸಿ ಚುನಾವಣೆಗೆ ಆದೇಶ ನೀಡಬೇಕೆಂದು ಕಳೆದ ಕೆಲವು ದಿನಗಳಿಂದ ಥಾಯ್‌ಲ್ಯಾಂಡ್‌ನಲ್ಲಿ ಹೋರಾಟ ನಡೆಯುತ್ತಿದೆ.