ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಂದೂಗಳ ಮತಕ್ಕೆ ಮೌಲ್ಯ (Hindu in Britain)
Bookmark and Share Feedback Print
 
ನಿಮ್ಮ ಓಟಿಗೂ ಬೆಲೆ ಬರುವಂತೆ ಮಾಡಿ ಎಂದು ಇಂಗ್ಲೆಂಡ್‌ನ ಹಿಂದೂ ಸಮುದಾಯವನ್ನು ಕೇಳಿಕೊಂಡಿರುವ ಅಲ್ಲಿನ ಅತಿದೊಡ್ಡ ಹಿಂದೂ ಪ್ರಾತಿನಿಧಿಕ ಸಂಸ್ಥೆಯಾದ ಹಿಂದೂ ವೇದಿಕೆಯು, ಮೇ 6ರಂದು ನಡೆಯಲಿರುವ ಮಹಾಚುನಾವಣೆಗಳಲ್ಲಿ ನಿಮ್ಮ ಓಟುಗಳು ಮಹತ್ವದ ಪಾತ್ರ ವಹಿಸಲಿವೆ ಎಂದಿದೆ. ಬ್ರಿಟನ್‌ನಲ್ಲಿ ಹಿಂದೂಗಳ ಸಂಖ್ಯೆ 7.5 ಲಕ್ಷದಷ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ರಿಟನ್, ಹಿಂದು