ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ಬಂದ್ ಹಿಂತೆಗೆತ (Kathmandu | Nepal | India | Passport)
Bookmark and Share Feedback Print
 
ಭಾರತೀಯ ಕಂಪನಿ ಜೊತೆ ಪಾಸ್‌ಪೋರ್ಟ್ ವಿತರಣೆಗೆ ಸಂಬಂಧಿಸಿದ ಗುತ್ತಿಗೆಯನ್ನು ನೇಪಾಳ ಸರಕಾರವು ಒತ್ತಡಕ್ಕೆ ಮಣಿದು ರದ್ದುಗೊಳಿಸಿದ ಕಾರಣ, ಒಪ್ಪಂದ ವಿರೋಧಿಸಿ ಸೋಮವಾರ ನೀಡಿದ್ದ ಸಾರ್ವತ್ರಿಕ ಮುಷ್ಕರವನ್ನು ಪ್ರತಿಪಕ್ಷಗಳು ಹಿಂತೆಗೆದುಕೊಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ