ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೀಸಾ ಇಲ್ಲದೆಡೆ ನಿರ್ಬಂಧ (Sikh, Pak)
Bookmark and Share Feedback Print
 
ಲಾಹೋರ್: ವೀಸಾ ಹೊಂದಿಲ್ಲದಿರುವ ಸ್ಥಳಗಳಿಗೆ ಪ್ರವೇಶ ಮಾಡದಂತೆ ಭಾರತೀಯ ಸಿಖ್ ಯಾತ್ರಿಗಳಿಗೆ ಪಾಕಿಸ್ತಾನವು ಸೋಮವಾರ ನಿಷೇಧ ಹೇರಿದೆ. ಬೈಸಾಖಿ ಹಬ್ಬದ ಆಚರಣೆಗಾಗಿ ಸುಮಾರು 1400 ಮಂದಿ ಸಿಕ್ಖರು ಲಾಹೋರಿಗೆ ಆಗಮಿಸಿದ್ದರು. ಇದೀಗ ಇಂತಹಾ ಪ್ರಯಾಣವನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರಕಾರವು ನಿಷೇಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಖ್, ಪಾಕ್