ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಇರಾನ್ ನಿರ್ಬಂಧ ಹಿಂತೆಗೆತ ಬೇಡ' (Iran, Nuclear)
Bookmark and Share Feedback Print
 
ವಾಷಿಂಗ್ಟನ್: ಇರಾನ್ ವಿರುದ್ಧ ಹೊಸದಾಗಿ ನಿರ್ಬಂಧ ವಿಧಿಸುವ ಪಾಶ್ಚಿಮಾತ್ಯರ ಕ್ರಮದ ಸಾಧ್ಯತೆಗಳ ನಡುವೆಯೇ, ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ (ಎನ್‌ಪಿಟಿ) ಇರಾನ್ ಬದ್ಧವಾಗಿರುವವರೆಗೂ, ಅದರ ಮೇಲಿನ ನಿರ್ಬಂಧಗಳನ್ನು ಹಿಂತೆಗೆಯಬಾರದು ಎಂದು ಭಾರತವು ಅಮೆರಿಕವನ್ನು ಆಗ್ರಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇರಾನ್, ಪರಮಾಣು