ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೊಮಾಲಿ: ಭಾರತೀಯರು ಒತ್ತೆಯಾಳು (Somali Pirates)
Bookmark and Share Feedback Print
 
ಮತ್ತೆ ಆಟಾಟೋಪ ಪ್ರದರ್ಶಿಸಿರುವ ಸೊಮಾಲಿ ಕಡಲ್ಗಳ್ಳರು, ಯಎಇ ಮೂಲದ ಸರಕು ಹಡಗೊಂದನ್ನು ಅಪಹರಿಸಿದ್ದು, 11 ಭಾರತೀಯರೂ ಸೇರಿದಂತೆ 26 ಮಂದಿಯನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ಕಳೆದ ಎರಡು ವಾರಗಳಿಂದ ಈಗಾಗಲೇ ಆರು ಯಾಂತ್ರೀಕೃತ ದೋಣಿಗಳಲ್ಲಿದ್ದ 53 ಭಾರತೀಯರು ಸೊಮಾಲಿ ಕಡಲ್ಗಳ್ಳರ ಕೈಸೆರೆಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೊಮಾಲಿ ಕಡಲ್ಗಳ್ಳರು