ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫ್ರೆಂಚ್ ಪತ್ರಕರ್ತನ ಅಪಹರಣ (Taliban, France)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ತಾವು ಅಪಹರಿಸಿರುವ ಇಬ್ಬರು ಫ್ರೆಂಚ್ ಪತ್ರಕರ್ತರ ಬಿಡುಗಡೆಗೆ ಪ್ರತಿಯಾಗಿ, ಫ್ರಾನ್ಸ್‌ನ ಸೆರೆಮನೆಗಳಲ್ಲಿರುವ ತಾಲಿಬಾನ್ ಉಗ್ರರನ್ನು ಬಿಡುಗಡೆ ಮಾಡಬೇಕೆಂದು ತಾಲಿಬಾನ್‌ಗಳು ಬೇಡಿಕೆ ಮುಂದಿಟ್ಟಿದ್ದಾರೆ. ಶೀಘ್ರ ಪ್ರತಿಕ್ರಿಯಿಸದೇ ಹೋದರೆ, ಒತ್ತೆಸೆರೆಯಲ್ಲಿರುವ ಪತ್ರಕರ್ತರ ಜೀವಕ್ಕೆ ಹಾನಿಯಾಗಬಹುದು ಎಂದೂ ತಾಲಿಬಾನ್ ಎಚ್ಚರಿಸಿದೆ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಲಿಬಾನ್, ಫ್ರಾನ್ಸ್