ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್; ಅಮೆರಿಕಾ ಶಾಲೆ ಸಮೀಪ ಬಾಂಬ್ ಸ್ಫೋಟ (Islamabad | Pakistan | America | explosion)
Bookmark and Share Feedback Print
 
ಇಸ್ಲಾಮಾಬಾದ್‌ನಲ್ಲಿನ ಅಮೆರಿಕಾ ಶಾಲೆಯ ಸಮೀಪದ ಕಸವನ್ನು ಚೆಲ್ಲಲಾಗಿದ್ದ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಬಗ್ಗೆ ವರದಿಯಾಗಿಲ್ಲ.

ಬಾಂಬ್ ಸ್ಫೋಟ ನಡೆದಿರುವ ಸಮೀಪವೇ ಪಾಕಿಸ್ತಾನದ ಸಾಗರೋತ್ತರ ಕಾಲೇಜು ಕೂಡಾ ಇದೆ.

ಸ್ಫೋಟವು ಕೆಲ ಹೊತ್ತು ತೀವ್ರ ಆತಂಕಕ್ಕೆ ಕಾರಣವಾಯಿತು. ಆದರೆ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಅದೇ ಹೊತ್ತಿಗೆ ಇಲ್ಲಿ ಬಾಂಬ್ ಇಟ್ಟವರು ಯಾರು ಎಂಬ ಕುರಿತು ತನಿಖೆಗಳು ನಡೆಯುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ