ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್-ಪಾಕ್ ಸ್ಥಿತಿಗತಿ; ಒಬಾಮಾರಿಂದ ಭದ್ರತಾ ಸಲಹೆಗಾರನ ಭೇಟಿ (Barack Obama | US President | Pakistan | Afghanistan)
Bookmark and Share Feedback Print
 
ಪಾಕಿಸ್ತಾನ ಹಾಗೂ ಅಪಘಾನಿಸ್ತಾನದಲ್ಲಿನ ಪ್ರಸಕ್ತ ನಡೆಯುತ್ತಿರುವ ಸ್ಥಿತಿಗತಿಗಳ ಕುರಿತು ಚರ್ಚಿಸಲು ದೇಶದ ಉನ್ನತ ಭದ್ರತಾ ಸಲಹೆಗಾರರನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭೇಟಿಯಾಗಲಿದ್ದಾರೆ.

ಅಪ್ಘಾನ್ ವಿರುದ್ಧದ ನಿಲುವಿನಲ್ಲಿ ಡಿಸೆಂಬರ್‌ನಲ್ಲಿ ತರಲಾದ ಬದಲಾವಣೆ ನಂತರ ಭದ್ರತಾ ಸಲಹೆಗಾರರೊಂದಿಗೆ ಒಬಾಮಾ ಎಲ್ಲಾ ತಿಂಗಳು ಚರ್ಚೆ ನಡೆಸುತ್ತಿದ್ದಾರೆ.

ವಿಶ್ವದ ಪ್ರಮುಖ ನೇತಾರರೊಂದಿಗೆ ನಡೆಸುವ ಚರ್ಚೆಯ ವೇಳೆಯೂ ಅಪ್ಘಾನ್ ಸಮಸ್ಯೆಯು ಒಬಾಮಾರಿಗೆ ಪ್ರಮುಖ ವಿಷಯವಾಗಿ ಬಿಟ್ಟಿದೆ.

ಒಬಾಮ ಮಾತುಕತೆ ವೇಳೆ ಉಪಾಧ್ಯಕ್ಷ ಜೋ ಬಿಡ್ ಮತ್ತು ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ರಾಷ್ಟ್ರೀಯ ಭದ್ರತಾ ಪ್ರಧಾನ ಸಲಹೆಗಾರ ಜೇಮ್ಸ್ ಜಾನ್ಸ್ ಕೂಡಾ ಉಪಸ್ಥಿತರಿರಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ