ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಂಪ್ರದಾಯ ಉಲ್ಲಂಘನೆ (China)
Bookmark and Share Feedback Print
 
ಜೇಗು: ಇತ್ತೀಚೆಗಷ್ಟೇ ಭಾರೀ ಭೂಕಂಪದಿಂದ ಸಾವನ್ನಪ್ಪಿದ ನೂರಾರು ಮಂದಿ ಟಿಬೆಟಿಯನ್ನರ ಶವಗಳನ್ನು ಸಂಪ್ರದಾಯ ಮುರಿದು ಚೀನಾ ದಹನ ಮಾಡಿದೆ. ಸ್ಥಳೀಯ ಟಿಬೆಟಿಯನ್ನರ ಸಂಪ್ರದಾಯದ ಪ್ರಕಾರ ಸತ್ತವರ ದೇಹಗಳನ್ನು ತುಂಡು ಮಾಡಿ ರಣ ಹದ್ದುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಆದರೆ ಈ ಬಾರಿ ಅದು ಸಾಧ್ಯವಾಗದೇ ಇರುವುದರಿಂದ ದಹನ ಮಾಡಲಾಗಿದೆ ಎಂದು ಚೀನಾ ಸರಕಾರಿ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಪ್ರದಾಯ ಉಲ್ಲಂಘನೆ