ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ: ಭಾರೀ ಭದ್ರತೆ (Kathmandu)
Bookmark and Share Feedback Print
 
ಕಾಠ್ಮಂಡು: ಪ್ರಧಾನಿ ಮಾಧವ್ ಕುಮಾರ್ ನೇಪಾಳ್ ಅವರು ಆಡಳಿತಾರೂಢ ನೇಪಾಳ ಸರ್ಕಾರದ ಕೈಗೊಂಬೆಯಾಗಿರುವುದನ್ನು ಖಂಡಿಸಿ ಮಾವೋವಾದಿಗಳು ಮೇ 1ರಂದು ಭಾರೀ ರಾಲಿ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲು ಸರ್ಕಾರ ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೇಪಾಳ ಭಾರೀ ಭದ್ರತೆ