ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನಕ್ಕೆ ಬೆದರಿಕೆ (USA)
Bookmark and Share Feedback Print
 
ಚಿಕಾಗೋ: ವಿಮಾನದಲ್ಲಿ ಕಂಡು ಬಂದ ಬೆದರಿಕಾ ಸಂದೇಶವೊಂದರ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದ ಅಮೆರಿಕಾ ವಿಮಾನವೊಂದು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಯುನೈಟೆಡ್ ಏರ್‌ಲೈನ್ಸ್ ವಿಮಾನ ಯಾನ ಸಂಸ್ಥೆಯ ವಿಮಾನವು ಚಿಕಾಗೋದ ಓಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಫಿಲಾಡೆಲ್ಫಿಯಾದಲ್ಲಿ ಇಳಿದ ನಂತರ ಸಂಪೂರ್ಣ ತಪಾಸಣೆಗೊಳಪಡಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಮಾನಕ್ಕೆ ಬೆದರಿಕೆ