ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಡಲ್ಗಳ್ಳರ ನೆಲೆ ವಶಕ್ಕೆ (pirate)
Bookmark and Share Feedback Print
 
ಮೊಹಾದಿಶು: ದೇಶದ ಪ್ರಮುಖ ನಟೋರಿಯಸ್ ಕಡಲ್ಗಳ್ಳರ ನೆಲೆಯನ್ನು ಇಸ್ಲಾಮಿಸ್ಟ್ ಬಂಡುಕೋರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಬಂಡುಕೋರರು ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಯೇ ಎಂಬ ಶಂಕೆ ಮೂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಡಲ್ಗಳ್ಳರ ನೆಲೆ ವಶಕ್ಕೆ