ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎವೆರೆಸ್ಟ್ ಏರಿದ ವಿಶ್ವದ ಅತೀ ಕಿರಿಯ ಬಾಲಕ (Mount Everest | Jordan Romero | Nepal | Beijing)
Bookmark and Share Feedback Print
 
ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವೆರೆಸ್ಟ್‌ ಏರಿದ ಅತೀ ಕಿರಿಯ ಬಾಲಕನೆಂಬ ಕೀರ್ತಿಗೆ 13 ಹರೆಯದ ಅಮೆರಿಕಾದ ಜೋಡಾರ್ನ್ ರೊಮೆರೊ ಪಾತ್ರರಾಗಿದ್ದಾರೆ.

ವಿಶ್ವದ ಏಳು ಖಂಡಗಳಲ್ಲೇ ಅತ್ಯುನ್ನತ ಶಿಖರವೆನಿಸಿರುವ ಎವೆರೆಸ್ಟ್‌ಗೆ ಹತ್ತಿದ ಸಾಧನೆಯನ್ನು ಜೋಡಾರ್ನ್ ಶನಿವಾರ ಮಾಡಿಕೊಂಡರು.

ಒಟ್ಟು 8,8850 ಮೀಟರ್ ಹತ್ತಿ ಅಮೆರಿಕಾ ಬಾಲಕ ಈ ಸಾಧನೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾನೆ.

16ರ ಭಾರತದ ಅರ್ಜುನ್ ಪಾಜ್‌ಪಾಯ್(16) ಕೂಡಾ ಇದೇ ಸಾಧನೆ ಮಾಡಿದ ಅತೀ ಕಿರಿಯ ಭಾರತೀಯರೆನಿಸಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ