ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಫೋಟ ಸಂಚು: ಪಾಕ್‌ನಲ್ಲಿ ಮತ್ತೆ ಆರು ಮಂದಿಯ ಸೆರೆ (Pakistan | Faisal Shahzad | Times Square | New York)
Bookmark and Share Feedback Print
 
ನ್ಯೂಯಾರ್ಕ್ 'ಟೈಮ್ಸ್ ಸ್ಕ್ವೇರ್‌ನಲ್ಲಿನ ಕಾರ್ ಬಾಂಬ್ ವಿಫಲ ಸ್ಫೋಟ' ಸಂಚಿನ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆಯಾದ ಶಂಕಿತ ಆರೋಪಿ ಫೈಸಲ್ ಶಹಜಾದ್‌ಗೆ ನಿಕಟ ಸಂಬಂಧವಿದೆ ಎಂಬ ಆರೋಪದಡಿಯಲ್ಲಿ ಮತ್ತೆ ಆರು ಮಂದಿ ಶಂಕಿತರವನ್ನು ಪಾಕ್‌ನಲ್ಲಿ ಸೆರೆ ಹಿಡಿಯಲಾಗಿದೆ.

ನಗರದ ವಿವಿಧ ಪ್ರದೇಶಗಳಿಂದಾಗಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಯೋ ನ್ಯೂಸ್ ಚಾನೆಲ್ ವರದಿ ಮಾಡಿವೆ.

ಆರೋಪಿಗಳನ್ನು ಕಾನೂನು ಸುವ್ಯವಸ್ಥೆ ದಳ ತನಿಖೆಗೊಳಪಡಿಸುತ್ತಿದೆ ಎಂದು ಚಾನೆಲ್ ತಿಳಿಸಿದ್ದು, ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. ತನಿಖಾ ವರದಿಯನ್ನು ಪಾಕಿಸ್ತಾನ ಅಮೆರಿಕಾ ಜೊತೆ ಹಂಚಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ